America : Alaska's Anchorage hit by massive Earthquake. 6.7 magnitude earthquake jolted Anchorage, Alaska's largest city in America on Friday. <br /><br /> ಅಮೆರಿಕದ ಅಲಾಸ್ಕಾದ ನಗರದ ಆಂಕೊರೇಜ್ ಎಂಬಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲೋಜಿಕಲ್ ಸರ್ವೆ ಪ್ರಕಾರ 6.7 ತೀವ್ರತೆಯ ಭೂಕಂಪ ದಾಖಲಾಗಿದ್ದು, ಯುಎಸ್ ನ್ಯಾಶನಲ್ ವೆದರ್ ಸರ್ವಿಸ್ ನೀಡಿದ ಮಾಹಿತಿ ಪ್ರಕಾರ 7.2 ತೀವ್ರತೆಯ ಭೂಕಂಪ ಸಂಭವಿಸಿದೆ.